October 7, 2025
WhatsApp Image 2025-04-12 at 6.54.03 PM

ಮಾನ್ವಿ: ಸತತವಾಗಿ ನಾಲ್ಕನೇ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕ ಮಟ್ಟದಲ್ಲಿ ಹೆಸರು ಮಾಡಿರುವ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಮೈಲಾರಪ್ಪ ವೆಂಕಪ್ಪ ಓಲೇಕಾರ ಪದವಿ ಪೂರ್ವ ಕಾಲೇಜು 2024 -25 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಕುಮಾರಿ ಆನಂದಮ್ಮ ತಂದೆ ಕ್ರಿಸ್ಟೋಫರ್ ಒಟ್ಟು 570 (95%) ಅಂಕಗಳನ್ನು ಹಾಗೂ ಸಮಾಜಶಾಸ್ತ್ರ ವಿಷಯದಲ್ಲಿ 100/100 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾಳೆ.

ಈ ವಿದ್ಯಾರ್ಥಿಗೆ  ಕಾಲೇಜಿನ ಅಧ್ಯಕ್ಷರು ಶ್ರೀ ಮಹಾಂತೇಶ ಓಲೇಕಾರ, ಕಾರ್ಯದರ್ಶಿಗಳು ಶ್ರೀ ಡಾ|| ವೆಂಕಟೇಶ ಓಲೇಕಾರ, ಶ್ರೀಮತಿ ಶ್ರೀದೇವಿ ವೆಂಕಟೇಶ ಓಲೇಕಾರ ಹಾಗೂ ಎಲ್ಲಾ ಉಪನ್ಯಾಸಕ ವರ್ಗ ಅಭಿನಂದಿಸಿದೆ.

Leave a Reply

Your email address will not be published. Required fields are marked *

error: Content is protected !!