
ರಾಯಚೂರು.ಮೇ.೦೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ರಾಯಚೂರು ಹಾಗೂ ಉಪ್ಪಾರ ಸಮಾಜವತಿಯಿಂದ ಶ್ರೀ
ಭಗೀರಥ ಜಯಂತಿಯನ್ನು ಪಂಡಿತ ಸಿದ್ದರಾಮ ಜಂಬಲದಿನ್ನಿ
ರoಗ ಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಬ್ರೇಸ್ತವಾರ ಪೇಟೆಯ ಉಪ್ಪಾರವಾಡಿಯ ಶ್ರೀ ಲಕ್ಷ್ಮಿ
ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ಭಗೀರಥ ಮಹರ್ಷಿಯ
ಭಾವಚಿತ್ರಕ್ಕೆ ಬೆಳ್ಳಿಗ್ಗೆ ೯ ಗಂಟೆಗೆ ಪೂಜೆಯನ್ನು ಸಲ್ಲಿಸಿದರು, ಈ
ಸಂದರ್ಭದಲ್ಲಿ ಸಚಿವರಾದ ಎನ್ ಎಸ್ ಬೋಸ್ ರಾಜ್
ಅವರು ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ
ಮಾಡಿದರು.ತದನಂತರ ಸಮಾಜದ ಹೆಣ್ಣು ಮಕ್ಕಳು
ಕಳಸಗಳೊಂದಿಗೆ, ಮತ್ತು ಸಮಸ್ತ ಉಪ್ಪಾರ ಸಮಾಜದ
ಬಾಂಧವರಿoದ ಶ್ರೀಮಹರ್ಷಿ ಭಗೀರಥ ಮಹೋತ್ಸವವನ್ನು
ಮೆರವಣಿಗೆ ಮಾಡುತ್ತಾ ಗೀತಾಮಂದಿರ, ಸದರ ಬಜಾರ,
ಸೂಪರ್ ಮಾರ್ಕೆಟ್, ಅಂಬೇಡ್ಕರ ಸರ್ಕಲ್ ಮುಖಾಂತರ
ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರವನ್ನು ತಲುಪಿ,
ಸಭೆಯನ್ನು ಆಯೋಜಿಸಿಲಾಯಿತು. ಶ್ರೀ ಭಗೀರಥ ಮಹರ್ಷಿಯ
ಭಾವಚಿತ್ರಕ್ಕೆ ರಾಜಕೀಯ ಗಣ್ಯರು, ಸಮಾಜದ ಭಾಂದವರು
ಪೂಜೆಯನ್ನು ಸಲ್ಲಿಸಿ ಗೌರವ ನಮನವನ್ನು ನಿರ್ವಹಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗ್ರಾಮಾಂತರ
ಶಾಸಕರಾದ ಬಸವನಗೌಡ ದದ್ದಲ್, .ವಸAತಕುಮಾರ್
ಶ್ರೀ ಭಗೀರಥ ಜಯಂತಿ ಅದ್ದೂರಿಯಿಂದ ಆಚರಣೆ
ಯುವ ಮಾರ್ಗ ಸುದ್ದಿ
ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘ(ರಿ)ದ ಜಿಲ್ಲಾಧ್ಯಕ್ಷರಾದ ಮಿರ್ಜಾಪುರ
ಪಾಗುಂಟಪ್ಪ, ಪ್ರದಾನ ಕಾರ್ಯದರ್ಶಿ ಮಾಡಿಗಿರಿ ಚಂದ್ರಶೇಖರ, ದೇವೆಂದ್ರಪ್ಪ, ಯು. ವೆಂಕೋಬ,,
ಎಮ್.ಈರಣ್ಣ, ಕೆ.ಅಂಜಿನಯ್ಯ,ಬಿ.ಪ್ರವೀಣ್‌ಕುಮಾರ, ಬಿ.ವೆಂಕೋಬ, ಯು.ಶ್ರೀನಿವಾಸ,
ಗಟ್ಟುಶ್ರೀನಿವಾಸ, ಗಧಾರ ವೆಂಕಟೇಶ, ಗಟ್ಟು ರಾಘವೇಂದ್ರ, ಶಶಿಧರ್, ಬೂದುರು
ಶ್ರೀನಿವಾಸ,ರವಿಕುಮಾರ ಪತ್ರ ಕರ್ತರು, ಅಮರೇಶ ಸಾಗರ,ಗಧಾರ ಪ್ರವೀಣ್‌ಕುಮಾರ, ಬಾಲಚೇಡ್
ನಾಗರಾಜು, ಶ್ರೀಮತಿ ಸುರೇಖಾ, ಶ್ರೀಮತಿ ಬಿ. ಮಾಲತಿ, ಹಾಲ್ವಿ ಶ್ರೀನಿವಾಸ, ಆರ್.ಶ್ರೀನಿವಾಸ,
ಆರ್.ಸುರೇಶ್, ಜೂಕುರು ಶ್ರೀನಿವಾಸ, ಚಿದಾನಂದ, ರಂಗನಾಥ, ಸತ್ಯ, ನವೀನ್ ಸೇರಿದಂತೆ
ಉಪ್ಪಾರ ಸಮಾಜದ ಸಮಸ್ತ ಭಾಂದವರು, ಯುವಕರು, ಭಾಗವಹಿಸಿ ಎಲ್ಲಾರು ತಮ್ಮ ತಮ್ಮ
ಸೇವೆಗಳನ್ನು ಸಲ್ಲಿಸಿ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದಾರೆ.